ಕರೋನಾ ಎಫೆಕ್ಟ್ ನಿಂದ ಕಲಬುರಗಿ ಹೈ ಅಲರ್ಟ್: ಜಿಲ್ಲಾಧಿಕಾರಿ ಬಿ. ಶರತ್

0
163

ಕಲಬುರಗಿ: ಕರೋನಾ ವೈರಸ್ ನಿಂದ ಮೃತಪಟ್ಟ ಸಂಬಂಧಿಕರ, ಸೋಂಕಿತ 71 ಜನರಿಗೆ ಐಸೋಲೇಟೆಡ್ ನಲ್ಲಿ ಇಟ್ಟು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೋಂಕಿತ ನಾಲ್ವರು ಶಂಕಿತರನ್ನು ಇಎಸ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜನರು ಅಗತ್ಯ ಬಿದ್ದಾಗ ಮಾತ್ರ ಹೊರ ಬರುವಂತೆ ಸೂಚಿಸಿದ್ದಾರೆ.

Contact Your\'s Advertisement; 9902492681

ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಂಟ್ರೋಲ್ ರೂಂ, ಕಾಲ್ ಸೆಂಟರ್ ತೆರೆಯಲಾಗಿದ್ದು, ಜನರು ಆತಂಕಕ್ಕೆ ಒಳಗಾಗದೆ ಈ ಪರಿಸ್ಥಿತಿಯನ್ನು ಎದುರಿಸಬೇಕು ಎಂದರು.

ಕರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಹಾಗೂ ಸಂಬಂಧಿಕರನ್ನು ಸಂದರ್ಶನ ಮಾಡಿದ ಖಾಸಗಿ ಸುದ್ದಿ ಮಾಹಿನಿಯ ವರದಿಗಾರರು ಮತ್ತು ಛಾಯಾಗ್ರಾಹಕರು ಸಹ ಚಿಕಿತ್ಸೆ ಪಡೆಯುವಂತೆ ಅವರು ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here