ಕಲಬುರಗಿಯಲ್ಲಿ ಟ್ರಾಫಿಕ್ ಪೊಲೀಸರಿಂದ ಕೋವಿಡ್-19 ಜಾಗೃತಿ

0
65

ಕಲಬುರಗಿ: ಇಂದು ನಗರದ ಸೂಪರ್ ಮಾರ್ಕೆಟ್ ನಲ್ಲಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಾಹನ ಸವಾರರ ಕೈಗೊಂಡಿರುವ ಮುನ್ನೆಚ್ಚರಿಗೆ ಮತ್ತು ವಾಹನಗಳ ಓಡಾಟದ ಚಲನವನದ ಬಗ್ಗೆ ಟ್ರಾಫಿಕ್ ಸಿಪಿಐ ಶಾಂತಿನಾಥ ಪಿ ನೇತೃತ್ವದ ತಂಡ ತಪಾಸಣೆ ನಡೆಸಿ ಜಾಗೃತಿ ಮೂಡಿಸಿದರು.

ಚೌಕ್ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಸಿಟಿ ಒಳಗಡೆ ಓಡಾಡುವ ವಾಹನಗಳ ಕಾರ್ಯದ ಕುರಿತು ಮಾಹಿತಿ ಪಡೆದು ನಂತರ ಅವರು ಸಂಚರಿಸುವ ಮಾರ್ಗ ಮತ್ತು ಚಾಲಕ ಕೊರೋನಾ ವೈರಸ್ ಹರಡದಂತೆ ವಹಿಸುತ್ತಿರುವ ಮುನ್ನೆಚ್ಷರಿಕೆಗಳ ಪರಿಶೀಲಿಸಿ, ಕೊರೋನಾ ತಡೆಗೆ ಜಾಗೃತಿ ವಹಿಸಲು ಸೂಚಿಸಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here