ಕಲಬುರಗಿ: ಐಪಿಎಸ್ ಅಧಿಕಾರಿ ಡಿ.ಕಿಶೋರ್ ಬಾಬು ಡಿಐಜಿಪಿ ಹಾಗೂ ಕಲಬುರಗಿ ಜಿಲ್ಲಾ ಪೊಲೀಸ್ ಆಯಕ್ತರಾಗಿ ನೇಮಕ ಮಾಡಿ ಸರಕಾರದ ಉಪ ಕಾರ್ಯದರ್ಶಿ ಮುಲಾಯಿ ಮುಹಿಲಾನ್ ಎಂಪಿ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಕಲಬುರಗಿ ಉಪ ಆಯುಕ್ತರು ಕಲಬುರಗಿ ಕಾನೂನು ಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಡಿಐಜಿಪಿ ಹಾಗೂ ಕಲಬುರಗಿ ಜಿಲ್ಲಾ ಪೊಲೀಸ್ ಆಯಕ್ತರ ಹುದ್ದೆಗೆ ಉಸ್ತುವಾರಿಯಾಗಿ ನೇಮಕ ಮಾಡಿ ತಕ್ಷಣಕ್ಕೆ ಕಲಬುರಗಿ ಪೊಲೀಸ್ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಲು ಸೂಚಿದ್ದಾರೆ.