ಗುಲ್ಬರ್ಗಾ ವಿವಿಯ ಪ್ರಭಾರಿ ಕುಲಸಚಿವರಾಗಿ ಡಾ. ಕೆ. ವಿಜಯಕುಮಾರ ಅಧಿಕಾರ ಸ್ವೀಕರ

0
121

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯ ಪ್ರಭಾರಿ ಕುಲಸಚಿವರಾದ ಡಾ. ಕೆ. ವಿಜಯಕುಮಾರ ಅವರು ಅಧಿಕಾರ ಸ್ವೀಕರಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಗುತ್ತಿಗೆ ನೌಕರರ ಕಲ್ಯಾಣ ಸಂಘದ ಪದಾಧಿಕಾರಿಗಳಾದ ರಾಕೇಶ ಮಾನಪಡೆ, ವಿಜಯಕುಮಾರ ಕೆಂಗಲ್, ದಿಲೀಪ, ಮಲ್ಲಿಕಾರ್ಜುನ, ಸಂಜೀವಕುಮಾರ ಕಾಂಬಳೆ ಮತ್ತಿತರರು ಸನ್ಮಾನಿಸಿ ಗೌರವಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here