100 ಬಡ ಕ್ರೈಸ್ತ ಕುಟುಂಬ ಸೇವಕರಿಗೆ ದಿವಸಿ ಧಾನ್ಯ ವಿತರಣೆ

0
40

ಕಲಬುರಗಿ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಕ್ರಿಶ್ಚಿಯನ್ ಮೈನಾರಿಟಿ ಫ್ರೆಂಟ್ ಕರ್ನಾಟಕ ಘಟಕ ಮತ್ತು ಪಾಸ್ಟರ್ಸ್ ಫೆಲೋಷಿಪ್ ವತಿಯಿಂದ ೧೦೦ ಬಡ ಕ್ರೈಸ್ತ ಕುಟುಂಬ ಹಾಗೂ ಸೇವಕರಿಗೆ ದಿವಸಿ ಧಾನ್ಯ ವಿತರಿಸಲಾಯಿತು. ಸಂಧ್ಯರಾಜ ಸಾಮುವೆಲ್, ವೈಸಿ ಪೀಟರ್, ಶಾಂತಕುಮಾರ, ಪರಶುರಾಮ, ಮೋಹನ, ಶಿರೋಮಣಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here