ಹಳ್ಳಿಸಲಗರ್ ಗ್ರಾಮಸ್ಥರಿಂದ‌ ಆಹಾರಧಾನ್ಯ ದೇಣಿಗೆ

0
35

ಕಲಬುರಗಿ:  ಆಳಂದ ತಾಲೂಕಿನ ಹಳ್ಲಿಸಲಗರ್ ಗ್ರಾಮಸ್ಥರು ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಆಹಾರ ಪೂರೈಸಲು ಆಹಾರಧಾನ್ಯವನ್ನು ತಹಶೀಲ್ದಾರ ದಯಾನಂದ‌ ಪಾಟೀಲ ಅವರಿಗೆ ಮಂಗಳವಾರ ದೇಣಿಗೆಯಾಗಿ ನೀಡಿದರು.

ಗ್ರಾಮಸ್ಥರೆಲ್ಲರು ಸೇರಿ 13 ಕ್ವಿಂಟಾಲ್ ಅಕ್ಕಿ, 250 ಕೆ.ಜಿ. ರವಾ ಹಾಗೂ 50 ಕೆ.ಜಿ. ತೊಗರಿ ಬೇಳೆಯನ್ನು ಅಗತ್ಯವಿದ್ದವರಿಗೆ ವಿತರಣೆಗೆ ತಾಲೂಕು ಆಡಳಿತಕ್ಕೆ ಹಸ್ತಾಂತರಿಸುವ ಮೂಲಕ ಗ್ರಾಮಸ್ಥರು ಸಂಕಷ್ಟದ ಸಮಯದಲ್ಲಿ ಬಡವರ ನೆರವಿಗೆ ಧಾವಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here