22 ದಿನಕ್ಕೆ ಕಾಲಿಟ್ಟ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಅನ್ನ ಸಂತರ್ಪಣೆ ಕಾರ್ಯ

0
292

ಕಲಬುರಗಿ: ಕೊರೊನಾ ಕಾಟದಿಂದ ಇಡೀ ಜಗತ್ತಿನಲ್ಲಿಯೇ ಆತಂಕ ಎದುರಾಗಿದ್ದು, ದೇಶದ‌ ರಾಜ್ಯದ ಬಹುತೇಕ ರಾಜಕೀಯ ನಾಯಕರು ದೆಹಲಿ, ಬೆಂಗಳೂರಿನಲ್ಲಿ ನೆಲೆಯೂರಿ ಬಡವರ, ಕಾರ್ಮಿಕರ ಬಗ್ಗೆ ಬರೀ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.

ಇನ್ನೂ ಕೆಲವರು ಅಷ್ಟಿಷ್ಟು ಆಹಾರ ಪೊಟ್ಟಣ ನೀಡಿ ಮಾಧ್ಯಮಗಳಿಗೆ ಫೋಜು ನೀಡುತ್ತಿದ್ದಾರೆ.‌ ಈ ಮಧ್ಯೆ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮ ಪ್ರಭು ಮಾತ್ರ ತಮ್ಮ ನಿವಾಸದಲ್ಲಿ ಕಳೆದ 22 ದಿನಗಳಿಂದ ಬಡವರಿಗೆ, ನಿರ್ಗತಿಕರಿಗೆ, ಹಸಿದವರ ಒಡಲು ತುಂಬಿಸುವ ಕೆಲಸ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Contact Your\'s Advertisement; 9902492681

ದೇಶದಲ್ಲಿ, ರಾಜ್ಯದಲ್ಲಿ ಅನ್ನ, ಆಹಾರ, ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾದಂತಾಗಿದ್ದು, ನಾವು ಮಾಡುತ್ತಿರುವುದು ಅಳಿಲು ಸೇವೆ.‌ ಪ್ರಚಾರಕ್ಕೆ ಅಲ್ಲ, ಪ್ರೇರಣೆ ನೀಡುವಂತಹ ಕೆಲಸ ಎಂದು ವಿನಯದಿಂದ ನುಡಿಯುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here