ಕಲಬುರಗಿ: ನಗರದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಇಂದು ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಕೊರೋನಾ ಮಹಾಮರಿ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನಚೆರಿಕೆ ಕ್ರಮಗಳಿಗಾಗಿ ವಿವಿಧ ಬಡಾವಣೆ ಸಮಾಜ ಸೇವಕರ ನೇಮಿಸಿ ಠಾಣೆಯ ಪಿ.ಎಸ್.ಐ ನೇತೃತ್ವದಲ್ಲಿ ಕೋವಿಡ್-19 ವಿರುದ್ಧ ವಹಿಸಬೇಕಾದ ಜಾಗೃತಿಗಳ ಕುರಿತು ಅರಿವು ಮೂಡಿಸಿ ಸಾಮಾಜ ಸೇವಕ ಪಾಸ್ ವಿತರಿಸಲಾಯಿತು.
ಈ ವೇಳೆ ಕೋವಿಡ್-19 ತಡೆಗಟ್ಟುವ ಸಮಾಜ ಸೇವೆಯ ಕಾರ್ಯಪಡೆಗೆ ವಿಶೇಷ ಟಿ ಶರ್ಟ್ ಹಂಚಲಾಯಿತು.