HKE’S ಸಂಸ್ಥೆಯ ಕೌನ್ಸಿಲರ್ ಸದಸ್ಯರಾಗಿ ಆಯ್ಕೆಯಾದ ಪ್ರೊ.ಮಾಕಲ್ ಗೆ ಕಸಾಪದಿಂದ ಸನ್ಮಾನ

0
76

ಕಲಬುರಗಿ: ಇತ್ತೀಚಗೆ  ಪ್ರೊ. ಸಂಜೆಯ ಮಾಕಲ್ ರವರು HKE’S ಶಿಕ್ಷಣ ಸಂಸ್ಥೆಯ  ಕೌನ್ಸಿಲರ್ (counsiller)ಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಕಸಾಪ ತಾಲೂಕು ಕಲಬುರಗಿ ವತಿಯಿಂದ ಅವರ ಸ್ವ- ಗ್ರಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಗೌರವ ಕಾರ್ಯದರ್ಶಿಗಳಾದ ಶ್ರೀ ಶಂಕರ ಬಿರಾದಾರ,ಶ್ರೀ ಭಾನುಕುಮಾರ ಗಿರೇಗೋಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here