ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾನ,  ಮತಕೇಂದ್ರದಲ್ಲಿ ಕೈ ಕೊಟ್ಟ ಮತಯಂತ್ರ

0
76

ಕಲಬುರಗಿ: ಇಂದು ರಾಜ್ಯದ ಎರಡು ಕ್ಷೇತ್ರದಲ್ಲಿ ಉಪ ಚುನಾವಣೆಗೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರರಂಭವಾಗಿದ್ದು, ಚಿಂಚೋಳಿ ತಾಲ್ಲೂಕಿನ ರುಸ್ತಂಪುರ ಗ್ರಾಮದ ಮತಗಟ್ಟೆಯಲ್ಲಿ ಕೈಕೊಟ್ಟ ಮತಯಂತ್ರ ಮತದಾನ ಸ್ಥಗಿತ ಬಟನ್ ಪ್ರೆಸ್ ಮಾಡಿದರೂ ಕೆಲಸ ಮಾಡದ ಹಿನ್ನೆಲೆ ಮತದಾನ ಸ್ಥಗಿತ. ಹೊಸ ಮತ ಯಂತ್ರಕ್ಕೆ ಸಿದ್ಧತೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here