ಲುಂಬಿನಿ ಸೇವ ಸಂಸ್ಥೆ ವತಿಯಿಂದ 11000 ಸಿಎಂ ಪರಿಹಾರ ನಿಧಿಗೆ ದೇಣಿಗೆ

0
31

ಕಲಬುರಗಿ: ಓಂ ನಗರದ ಲುಂಬಿನಿ ಸೇವ ಸಂಸ್ಥೆ ವತಿಯಿಂದ ಕೋವಿಡ್೧೯ ಮಾರಣಾಂತಿಕ ವೈರಸ್ ತಡೆಗಟ್ಟುವ ಸಲುವಾಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ  ರಾಚಪ್ಪ ಅವರ ಮುಖಾಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ 11000 ರೂ.ಗಳ ಚೆಕ್‌ನ್ನು ನೀಡಿದರು.

ಸಂಸ್ಥೆಯ ಅಧ್ಯಕ್ಷ ವಿಜಯ್ ಎಂ. ಇಟಗಿ,  ಕರ್ನಾಟಕ ಎಸ್.ಸಿ.ಎಸ್.ಟಿ ವಕೀಲರ ಸಂಘದ ಅಧ್ಯಕ್ಷ ಶಾಂತವೀರ್ ಎಂ.ಬಡಿಗೇರ, ವಕೀಲರಾದ ರಾಮಾಚಾರಿ ನವಲಿ,  ಮಹಾನಗರಪಾಲಿಕೆಯ ಅಧಿಕಾರಿ ನಾಗರತ್ನ ದೇಶಮಾನೆ, ಕುಪೇಂದ್ರ ಬರಗಾಲ, ರೇವಣಸಿದ್ದ  ನಿಲ್ಲಂU, ಬಸವರಾಜ ಹೊಸಮನಿ, ಹನುಮಂತ ದೊಡಮನಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here