ಆದಿಚುಂಚನಗಿರಿ ಮಠಕ್ಕೆ ಸಂಸದೆ ಸುಮಲತಾ ಭೇಟಿ

0
34

ನಾಗಮಂಗಲ: ಶ್ರೀ ಕ್ಷೇತ್ರ ಆದಿಚುಂಚನಗಿರಿ ಕಾಲರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಶಿರ್ವಾದ ಪಡೆದ ಸಂಸದೆ ಸುಮಲತಾ ಅಂಬರೀಷ ರವರು ನಂತರ ನಾಗಮಂಗಲ ತಾಲ್ಲೂಕಿನ ಪ್ರವಾಸ ಕೈಗೂಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here