165 ಕುಟುಂಬಗಳಿಗೆ ದಿವಸಿ ಧಾನ್ಯ ಕಿಟ್ ವಿತರಣೆ

0
104

ಕಲಬುರಗಿ: ವಾಡ್‍ನಂ.46ರ ರಾಜಾಪೂರದಲ್ಲಿರುವ ಕೊರೊನಾ ಲಾಕ ಡೌನ್ ಹಿನ್ನೆಲೆಯಲ್ಲಿ ಲಿಂಗರಾಜಪ್ಪ ಅಪ್ಪಾ ಅವರ ದಾಸೋಹದ ವತಿಯಿಂದ ಅಲೆಮಾರಿ ಜನಾಂಗದ ಬುಡಗ ಜಂಗಮದ ಸಮುದಾಯದ 165 ಕುಟುಂಬಗಳಿಗೆ ದಿವಸಿ ಧಾನ್ಯ ಕಿಟ್ ವಿತರಿಸಲಾಯಿತು.

ದಕ್ಷಿಣ ಮತ ಕ್ಷೇತ್ರದ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ್ ಎನ್.ಯಳಮೇಲಿ, ಸ್ಲಂ ಮುಖಂಡರಾದ ಅಲ್ಲಮ್ ಪ್ರಭು ನಿಂಬರ್ಗಾ, ಬಾಬುರಾವ ದಂಡಿನಕರ್, ಶಾಮರಾವ ಸಿಂಧೆ, ಮರಲಿಂಗ ರಾಜಾಪೂರ, ರಮೇಶ, ಮಹಾಂತೇಶ, ಬ್ರಹ್ಮಾನಂದ, ಪಂಡಿತ ಶರ್ಮಾ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here