ಅಂತರಾಷ್ಟ್ರೀಯ ಸಿರ‍್ಯಾಮಿಕ್, ಮಟೆರೀಯಲ್ಸ್ ತಂತ್ರಜ್ಞಾನ ಆನ್‌ಲೈನ್ ಉಪನ್ಯಾಸ

0
40

ಕಲಬುರಗಿ: ಪಿ.ಡಿ.ಎಇಂಜಿನೀಯರಿಂಗಕಾಲೇಜಿನ ಸಿರ‍್ಯಾಮಿಕ್ ಮತ್ತು ಸಿಮೆಂಟ ಟೆಕ್ನಾಲಜಿ ವಿಭಾಗವುಇಂಡಿಯನ್ ಸಿರ‍್ಯಾಮಿಕ್ ಸೊಸೈಟಿಕರ್ನಾಟಕಚಾಪ್ಟರ್ (ಘಟಕ)ನ ಸಹಯೋಗದೊಂದಿಗೆ ಕೊವಿಡ್-೧೯ ಕೊರೊನಾ ಲಾಕಡೌನ್ ಸಮಯದಲ್ಲಿ ಸಿರ‍್ಯಾಮಿಕ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಪ್ರಾಧ್ಯಾಪಕವೃಂದಕ್ಕಾಗಿ ಮಟೇರಿಯಲ್ ವಿಜ್ಞಾನದಲ್ಲಿ ಆಸಕ್ತಿಯುಳ್ಳ ಇತರ ವಿದ್ಯಾರ್ಥಿಗಳು, ಉದ್ಯಮಿಗಳಯ ಸಂಶೋಧಕರಿಗಾಗಿ, ಇದೆ ವರ್ಷದ ೨೦೨೦ ಎಪ್ರೀಲ್ ೧೫ರಿಂದ ಮೇ ೧೦ರವರೆಗೆ ಅಂತರಾಷ್ಟ್ರೀಯ ಮಟ್ಟದ ಸಿರ‍್ಯಾಮಿಕ್ ಮತ್ತು ಮಟೆರೀಯಲ್ಸ್ ವಿಜ್ಞಾನ ಮತ್ತುತಂತ್ರಜ್ಞಾನಕುರಿತಆನ್‌ಲೈನ್‌ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೋಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ವಿಶ್ವದೆಲ್ಲೆಡೆಯಿಂದಅಭೂತಪೂರ್ವ ಪ್ರಶಂಸೆ ಮತ್ತುಯಶಸ್ಸು ಸಿಕ್ಕಿದೆ. ಈ ಉಪನ್ಯಾಸ ಮಾಲಿಕೆಯಲ್ಲಿ ವಿಶ್ವದ ವಿವಿಧ ದೇಶಗಳ ಸಿರ‍್ಯಾಮಿಕ್ ತಜ್ಞರು ವಿಜ್ಞಾಹಿಗಳ, ಸಂಶೋಧಕರ, ಪ್ರಾಧ್ಯಪಕರ, ಉಪನ್ಯಾಸ ನೀಡಿದ್ದಾರೆ. ಒಟ್ಟು ೨೨ಜನ ಉಪನ್ಯಾಸನೀಡಿದರು ಸುಮಾರು ೨೦೦ಕ್ಕಿಂತ ಹೆಚ್ಚು ಜನ ಈ ಆನಲೈನ್‌ಉಪನ್ಯಾಸದಲ್ಲಿ ಭಾಗವಹಿಸಿದರು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ವಿಶ್ವದ ಸಿರ‍್ಯಾಮಿಕ್ ದಿಗ್ಗಜರಾದ ಸಿಂಗಾಪುರದ ನ್ಯಾಷನಲ್‌ಯುನಿವರ್ಸಿಟಿಯ ಪ್ರೋ. ಪಳನಿ ಬಾಯ್ಯ, ಯು.ಎಸ್.ಎಅಮೇರಿಕಾದರಟಜರ‍್ಸ್ ವಿಶ್ವವಿದ್ಯಾಲಯದ. ಪ್ರೋಅಶುತೋಷಗೊಯಲ್‌ಅದೆದೇಶದಓವೆನ್ಸಕಾರ್ನಿಂಗಕಂಪನಿಯ   ಶಿವಕುಮಾರ ಕಡೂರಅಮೇರಿಕಾದಒIಖಿ ವಿಶ್ವವಿದ್ಯಲಯದ ಡಾ. ಅವಿನಾಶ ಕುಮಾರ ಪೊರ್ತುಗಲ್‌ನ ಡಾ. ಪ್ರರುಶೋತ್ತಮಜೋಷಿ, ಕತಾರನಅನ್ಸರ ಹುಸೇನ,ಬ್ರಿಟನ್‌ನಿನ ಕ್ಯಾನಬ್ರಿಡ್ಜಯುನಿವರ್ಸಿಟಿಯ ಡಾ.ಸುಮಿತ್ರಾ,ಃಊಇಐನ ಡಾ. ಸಿ.ಡಿ ಮದೂಸೂದನ ಬೆಂಗಳೂರು IISಅಯ ಪ್ರೊ.ಕೆ.ಸಿ ಪಾಟೀಲ, ಸೆಂಟಗೋಜಿನನಟಿ.ಕೆಚಕ್ರವರ್ತಿ, ವಿ.ಟಿ.ಯನಡಾ ದಿನೇಶರಂಗಪ್ಪಾ, ಅಉಅಖI ನ ಡಾ. ಆರ್.ಎನ್. ಬಸು ಊಖಖಜಾನ್ಸನ್ ಸುಧಿಪ್ತಸಹ s ಎSWಕಂಪನಿಯ ಹರ್ಷಜೋಶಿ, ಖeಜಿಡಿಚಿಛಿಣoಡಿies ಐಣಜನ ಎನ್, ಚಂದ್ರಶೇಖರ, ಎನರ್ಜಿ ಸಿಸ್ಸಮನ ಪ್ರಕಾಶಮುಗಳಿ ಆಂಡ್ ಸಿರ‍್ಯಾಮಿಕ್‌ನ ಸವ್ಯಸಾಚಿರಾಯ ಡಾ. ಅನುಪನಸೇನ ಅಲಮಾಟಿಸ್‌ನ ಶಂಕರಚಟರ್ಜಿ, ನೆಪ್ಟೂನ ಇಂಡಸ್ಟೀಜನ ಹೆಮಂತನೆಹ್ತಾಥರ್ಮಾಕ್ಸಕಂಪನಿಯ ಡಾ. ನಿಶಾ ಸಿಂಫಾನಿಯ ಉಪನ್ಯಾಸನೀಡಿದರು.

ಈ ಉಪನ್ಯಾಸ ಮಾಲಿಕೆಯಲ್ಲಿ ಪಠ್ಯಕ್ರಮದ ವಿಷಯಗಳ ಜೊತೆಗೆ ಸದ್ಯದ ಹೊಸ ಸಂಶೋಧನಗಳ ವಿಷಯಕುರಿತ ವಿವಿಧ ಕ್ಷೆತ್ರಗಳಾದ, ಗ್ರೀನ ಬಿಲ್ಟಿಂಗ ಬೈಕೂಲರೂಪ್‌ಟೆಕ್ನಾಲಜಿ ಮೊಬೈಲಗಳಾಗಿ ಬೇಕಾದ ಲಥಿಯಂಅಯಾನ ಬ್ಯಾಟರೀಸ್ ಸಿರ‍್ಯಾನಿಕ್ ಫ್ಯೂಲ್ ಸೆಲ್ಲುಗಳ ಅಡಟಾನ್ಸಸ್‌ಇನ್‌ಗ್ಲಾಸಟೆಕ್ನಾಲಜಿ, ಫಂಕ್ಕನಲ್‌ಟೈಲ್ಸ್ ನ್ಯಾನೊ ಮಟೆರಿಯಲ್ಸ್ ಸಿಂಥೆಸಿಸಸ, ತಯಾರಿಕೆ ಮತ್ತುಅದರ ಉಪಯೋಗಗಳು ಅತಿ ಉಷ್ಣ ಸಹಿಷ್ಣು ಇಟ್ಟಗೆಗಳು ಖeಜಿಡಿಚಿಛಿಣoಡಿies ಸ್ಟೀಲ ಕಂಪನಿ ಅಡ್ವಾನ್ಸಡ ಸಿರ‍್ಯಾಮಿಕ್ ಫ್ರೋಸೆಸಿಂಗ ವಿಷಯಗಳ ಕುರಿತಉಪನ್ಯಾಸ ನೀಡಿದರು.

ಈ ಉಪನ್ಯಾಸ ಮಾಲಿಕೆಯಲ್ಲಿ ನಮ್ಮ ವಿದ್ಯಾರ್ಥಿಗಳು ಸೇರಿ ವಿವಿಧ ದೇಶಗಳ ಸುಮಾರು ೨೦೦ ಜನ ಭಾಗವಹಿಸಿದ್ದರು.ಈ ಉಪನ್ಯಾಸ ಮಾಲಿಕೆ. ನಮ್ಮ ಸಿರ‍್ಯಾಮಿಕ್ ಮತ್ತು ಸಿಮೆಂಟ ವಿಭಾಗದ ಮುಖ್ಯಸ್ಥರಾದಡಾಅಮರೇಶಆರ್ ಮತ್ತುಇಂಡಿಯನ್ ಸಿರ‍್ಯಾಮಿಕ್ ಸೋಸೈಟಿಯರಾಷ್ಟ್ರೀಯ ಸದಸ್ಯರುಃ ಊಇಐಕಂಪನಿಯಡೆಪೂಟಿಜನರಲ ಡಾ ಸಿ.ಡಿ ಮಧುಸೂzsನರವರು ಸಂಚಾಲಕರಾಗಿದ್ದರು
ಈ ಅಬ್ಬುತಪೂರ್ವ ಯಶಸ್ವಿ ಕಾರ್ಯಕ್ರಮಕ್ಕಾಗಿ ನಮ್ಮ ಹೆ.ಕ.ಶಿ.ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿ ಉಪಾಧ್ಯಕ್ಷರಾದಡಾ ಶಿವಾನಂದ ದೆವರಮನಿ ಕಾರ್ಯದರ್ಶಿಗಳಾದ ಡಾ. ನಾಗೇಂದ್ರ ಮಂಗಾಳೆ. ಕಾಲೇಜಿನಬೋರ್ಡ ಸದಸ್ಯರಾದ   ವಿಜಯಕುಮಾರದೇಶಮುಖ,   ನಿತಿನ ಜವಳಿ   ಸತೀಶಚಂದ್ರ ಹಡಗೇಯವರು ಸೆರಿದಂತೆಎಲ್ಲ ಆಡಳಿತ ಮಂಡಳಿ ಸದಸ್ಯರುಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಎಸ್ ಹೆಬ್ಬಾಳ ಉಪಪ್ರಾಚಾರ್ಯರಾದ ಡಾ. ಎಸ್. ಎಸ್ ಕಲಶೆಟ್ಟಿಯವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಡಾ.ಎಸ್.ಎಸ್. ಹೆಬ್ಬಾಳರು ಮಾತನಾಡಿ. ಇಂಥ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ, ಜ್ಞಾನಾರ್ಜನಜೋತೆಗೆ ಹೊಸ ಜ್ಞಾನ ಮತ್ತು ವಿವಿಧ ಕಂಪನಿಗಳ ಮಾಲೀಕರು, ಮ್ಯಾನೇಜರಜೋತೆಗೆ ನೇರವಾಗಿ ಪ್ರಶ್ನೊತ್ತರದಲ್ಲಿ ಭಾಗವಹಿಸಿ ಉದ್ಯೋಗಗಿಟಿಸುವಲ್ಲಿ ಯಶಸ್ವಿಯಾಗಬಹುದು ಈ ಕಾರ್ಯಕ್ರಮದಲ್ಲಿ ಕೈಜೋಡಿಸಿರುವ ಕಾಲೇಜಿನ ಮಾಜಿ ವಿದ್ಯಾರ್ಥಿಯಾದ ಡಾ. ಸಿ.ಡಿ ಮಧೂಸೂದನ ಮತ್ತುಉಪನ್ಯಾಸ ನೀಡಿದಎಲ್ಲರಿಗೂ, ವಿಭಾಗದ ಮುಖ್ಯಸ್ಥರಾದ ಡಾ. ಅಮರೇಶಆರ್. ರವರಿಗೆಅಭಿನಂದನೆ ಸಲ್ಲಿಸಿದರು.
ವಿಭಾಗದಪ್ರಾದ್ಯಾಪಕ ಸಿಬ್ಬಂದಿಯಾದ ಡಾ.  ಧರಪಾಂಡೆ, ಡಾ.ಜಾನ್‌ಯು. ಕೆನಡಿ, ಡಾ. ಎಸ್. ಬಿ ಪಾಟೀಲ್, ಡಾ. ಬಾಬುರಾವ ಶೇರಿಕಾರ, ಡಾ. ವಿರೇಶ ಮಲ್ಲಾಪೂರ, ಫ್ರೋ, ಗುಂಡು ಕೊಳಕುರ, ಫ್ರೋ, ಪವನ ರಂಗದಾಳ, ಫ್ರೋ, ಹಂಸರಾಜ ಸಾಹುರವರು ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here