ಮುಂದುವರೆದ ಕೊರೊನಾ ಅಟ್ಟಹಾಸ: ಆರು ತಿಂಗಳ ಮಗು ಸೇರಿ ಮತ್ತೆ 6 ಪಾಸಿಟಿವ್

0
116

ಕಲಬುರಗಿ: ದೇಶದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರೆದಿದ್ದು, ಕಲಬುರಗಿಯಲ್ಲಿ ಇಂದು ಮತ್ತೆ ಆರು ಕೋವಿಡ್-19 ಪಾಸಿಟಿವ್ ವರದಿಯಾಗಿದೆ.

ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ ಶತಕದಾಟಿ 110ಕ್ಕೆ ತಲುಪಿದೆ. ಇಂದು ಪತ್ತೆಯಾದ ಪೀಡಿತರು ಮುಂಬೈ ನಿಂದ ವಾಪಸ್ ಆದ ವಲಸೆ ಕಾರ್ಮಿಕರು ಎಂದು ತಿಳಿದುಬಂದಿದೆ.

Contact Your\'s Advertisement; 9902492681

6 ತಿಂಗಳ ಮಗು ಸೇರಿ ಆರು ಜನರಿಗೆ ಸೋಂಕು ದೃಢಪಟ್ಟಿದೆ. ಪೂಡಿತರೆಲ್ಲರನ್ನು ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

ಜಿಲ್ಲೆಯಲ್ಲಿ ಇದುವರೆಗೆ ವೈರಸ್ 7 ಜನ ಮೃತಟ್ಟಿದ್ದು, 51ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here