ಜಿ-99 ಜಿ-55  ಗೆಳೆಯರ ಬಳಗ ವತಿಯಿಂದ ಆಹಾರ ಧಾನ್ಯ ಕಿಟ್ ವಿತರಣೆ

0
21

ಕಲಬುರಗಿ: ವಿದ್ಯಾನಗರ ಬಡಾವಣೆಯಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿ-೯೯ ಜಿ-೫೫  ಗೆಳೆಯರ ಬಳಗ ವತಿಯಿಂದ ಬಡವರಿಗೆ ಆಹಾರ ಧಾನ್ಯ ಕಿಟ್ ವಿತರಿಸಲಾಯಿತು. ಶರಣು ಪಪ್ಪ, ಸುಮಾ ಪಪ್ಪ, ಶರಣು ಮತ್ತಿಮೂಡ, ಲೂಕನಾಥ ಕುಲಕರ್ಣಿ  ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here