ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಂದ ಆಟೋ ಚಾಲಕರಿಗೆ ಸ್ಯಾನಿಟೈಜರ್, ಮಾಸ್ಕ್ ವಿತರಣೆ

0
26

ಕಲಬುರಗಿ: ನಗರದ ಸರದಾರ್  ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಟ್ರಾಫಿಕ್ ೧ ಎಎಸ್‌ಐ ಶ್ರೀಮಂತ, ಹಾಗೂ ಟ್ರಾಫಿಕ್ ಪೋಲಿಸ್ ತಾರಸಿಂಗ್ ಚವ್ಹಾಣ ಅವರು ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸ್ಯಾನಿಟೈಜರ್ ಹಾಕಿ, ಮಾಸ್ಕ್ ವಿತರಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here