ಮಳೆನೀರಲ್ಲಿ ಮುಳುಗಿದ ಕಾರುಗಳು

0
55

ಶಹಾಪುರ : ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಶಹಾಪುರ ಪಟ್ಟಣದ ಮನೆಯ ಮುಂದೆ ನಿಂತಿರುವ ಕಾರುಗಳು ಸಂಪೂರ್ಣ ನೀರಲ್ಲಿ ಮುಳುಗಿವೆ.

ನೀರಿನಿಂದ ಕಾರನ್ನು ಹೊರತರಲು ಮಾಲೀಕರು ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಯಿತು ಸುಮಾರು 5ಗಂಟೆಗಳ ಕಾಲ ಹೆಚ್ಚು ಧಾರಾಕಾರದ ನಿನ್ನೆ ರಾತ್ರಿ ಮಳೆ ಸುರಿದ ಪರಿಣಾಮವಾಗಿ ಈ ಪರಿಸ್ಥಿತಿ ಉಂಟಾಗಿದೆ.

Contact Your\'s Advertisement; 9902492681

ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ ಶಹಾಪುರ ಪಟ್ಟಣದ ರಸ್ತೆಯ ಮೇಲೆ ಎಲ್ಲೆಂದರಲ್ಲಿ ನೀರು ನಿಂತುಕೊಂಡಿವೆ ಚರಬಸವೇಶ್ವರ ಸಂಸ್ಥಾನದ ಮುಂಬಾಗದಲ್ಲಿರುವ ಕೆರೆ ತುಂಬಿ ತುಳುಕುತ್ತಿವೆ.ನಗರದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here