ಸಾಹಿತಿಗಳಾದ ಎ.ಕೃಷ್ಣಾ ಬಸವರಾಜ ರುಮಾಲದ ನಿಧನಕ್ಕೆ ಹಲವರ ಕಂಬನಿ

0
127

ಸುರಪುರ: ಹಿರಿಯ ಸಾಹಿತಿಗಳಾದ ಎ.ಕೃಷ್ಣಾ ಸುರಪುರ ಹಾಗು ತಿಮ್ಮಾಪುರದ ಬಸವರಾಜ ರುಮಾಲ ಈರ್ವ ಸಾಹಿತಿಗಳ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾಜಿ ಸಚಿವ ರಾಜಾ ಮನದಗೋಪಾಲ ನಾಯಕ,ರಾಜಾ ಕೃಷ್ಣಪ್ಪ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ,ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ ಸಜ್ಜನ್,ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ,ರಾಜಾ ಮುಕುಂದ ನಾಯಕ,ಶಾಂತಪ್ಪ ಬೂದಿಹಾಳ,ಭೀಮಣ್ಣ ಗೆಜ್ಜಲ್,ದತ್ತುರಾವ್ ಮಹೇಂದ್ರಕರ್,ರಾಜು ಪುಲ್ಸೆ,ಮಲ್ಲಿಕಾರ್ಜುನಯ್ಯ ಕಡೆಚೂರ,ಕೆಜೆಯು ಅಧ್ಯಕ್ಷ ರಾಜು ಕುಂಬಾರ,ಶಿವರಾಜಪ್ಪ ಗೋಲಗೇರಿ,ಸೂಗುರೇಶ ವಾರದ,ಸೋಮಶೇಖರ ಶಾಬಾದಿ,ಸಂಗಣ್ಣ ಯಕ್ಕೆಳ್ಳಿ,ಸೋಮರಾಯ ಶಖಾಪುರ,ಗೋವಿಂದರಾಜ ಶಹಾಪುರಕರ್,ಮಂಜು ಗುಳಗಿ,ಈರಣ್ಣ ಉಕ್ಕಲಿ,ಪಂಡೀತ ನಿಂಬೂರ,ರಘುರಾಮ ಕಡಬೂರ ಹಾಗು ಕನ್ನಡ ಸಾಹಿತ್ಯ ಪರಿಷತ್,ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗು ರಂಗಂಪೇಟೆ,ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್,ಕರ್ನಾಟಕ ರಕ್ಷಣಾ ವೇದಿಕೆ,ಜಯಕರ್ನಾಟಕ,ಕರ್ನಾಟಕ ರಕ್ಷಣಾ ಸೇನೆ ಸೇರಿದಂತೆ ಅನೇಕ ಸಂಘಟನೆಗಳು ಇಬ್ಬರು ಸಾಹಿತಿಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here