ಕಲಬುರಗಿ: ಜಿಲ್ಲಾದ್ಯಂತ ತ್ಯಾಗ ಬಲಿದಾನದ ಸಂಕೇತವಾದ ಈದ- ಉಲ್-ಅಝಾ ಬಕ್ರೀದ್ ಹಬ್ಬ ಸರಳವಾಗಿ ಆಚರಿಸಲಾಯಿತು.
ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಇಲಾಖೆಯ ನಿರ್ದೇಶನದಂತೆ ನಿನ್ನೆಯೇ ಮಸ್ಜಿದ್ ಕಮಿಟಿಗಳು ಪೂರ್ವ ಸಿದ್ದತೆ ಮಾಡಿಕೊಂಡಿದವು.
ಇಂದು ಬೆಳಿಗ್ಗೆ 6 ಗಂಟೆಯಿಂದ ವಿವಿಧ ಮಸಿದಗಳಲ್ಲಿ ಈದು ಉಲ್ ಅಝಾ ನಮಾಜ್ ಹಿನ್ನೆಲೆಯಲ್ಲಿ ಕೆಲವೊಂದು ಮಸೀದಿಗಳಲ್ಲಿ ಅಲ್ಪಸಂಖ್ಯಾತ ಇಲಾಖೆಯ ನಿಯಮವಳಿ ಪಾಲಿಸಿ ಎರಡು ಜಮಾತ್ ವ್ಯವಸ್ಥೆ ಮಾಡಿ ಮುಸ್ಲಿಂ ಬಾಂಧವರಿಗೆ ಹಬ್ಬದ ನಮಾಜ್ ನಿರ್ವಹಿಸಲು ಅವಕಾಶ ಕಲ್ಪಿಸಲಾಯಿತು.