SSLC ಫಲಿತಾಂಶ: ಚಿಕ್ಕಬಳ್ಳಾಪುರ ಫಸ್ಟ್, ಯಾದಗಿರಿಗೆ ಲಾಸ್ಟ್

0
65

ಬೆಂಗಳೂರು: ಕರ್ನಾಟಕ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲಾವಾರು ಸರಾಸರಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಮೊದಲನೆ ಸ್ಥಾನ, ಯಾದಗಿರಿ ಕೊನೆ ಹಾಗೂ ಕಲಬುರಗಿ 22ನೇ ಸ್ಥಾನ. ನಿಮ್ಮ ಫಲಿತಾಂಶ ನೋಡಲು http://karresults.nic.in/first_sslc_kar20.asp

ಜಿಲ್ಲಾವಾರು ಫಲಿತಾಂಶ ಪಟ್ಟಿ ↓

Contact Your\'s Advertisement; 9902492681
  1. ಚಿಕ್ಕಬಳ್ಳಾಪುರ
  2. ಬೆಂಗಳೂರು ಗ್ರಾಮಾಂತರ
  3. ಮಧುಗಿರಿ
  4. ಮಂಡ್ಯ
  5. ಚಿತ್ರದುರ್ಗ
  6. ಕೋಲಾರ
  7. ಉಡುಪಿ
  8. ರಾಮನಗರ
  9. ಹಾಸನ
  10. 10.ಉತ್ತರ ಕನ್ನಡ
  11. ಚಾಮರಾಜನಗರ
  12. ಮಂಗಳೂರು (ದಕ್ಷಿಣ ಕನ್ನಡ)
  13. ಬಳ್ಳಾರಿ.
  14. ತುಮಕೂರು
  15. ಶಿರಸಿ
  16. ಬೆಂಗಳೂರು ಉತ್ತರ
  17. ದಾವಣಗೆರೆ
  18. ಕೊಡಗು
  19. ಶಿವಮೊಗ್ಗ
  20. ಚಿಕ್ಕಮಗಳೂರು
  21. ಮೈಸೂರು
  22. ಕಲಬುರಗಿ
  23. ಕೊಪ್ಪಳ
  24. ಬೀದರ್‌
  25. ವಿಜಯಪುರ
  26. ಬಾಗಲಕೋಟೆ
  27. ಧಾರವಾಡ
  28. ರಾಯಚೂರು
  29. ಬೆಂಗಳೂರು ದಕ್ಷಿಣ
  30. ಚಿಕ್ಕೋಡಿ
  31. ಬೆಳಗಾವಿ
  32. ಗದಗ
  33. ಹಾವೇರಿ
  34. ಯಾದಗಿರಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here