20 ರಂದು ಲಾರಿ ಮಾಲೀಕರ ಸಭೆ

0
29

ಕಲಬುರಗಿ; ನಗರದ ಮಹಾತ್ಮಗಾಂಧಿ ಲಾರಿ ತಂಗುದಾಣದಲ್ಲಿ ೨೦ರಂದು ಬೆಳ್ಳಗೆ ೧೧.ಕ್ಕೆ ಲಾರಿ ಮಾಲೀಕರ ಸಂಘದ ಸಭೆ ಜರುಗಲಿದೆ. ಕೋವಿಡ್ ದಿಂದಾಗಿ ಲಾರಿ ಮಾಲೀಕರು ಅನುಭವಿಸಿದ ಸಮಸ್ಯೆಗಳು ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಎಲ್ಲಾ ಲಾರಿ ಮಾಲೀಕರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಹಣಮಂತರಾಯ ರೆಡ್ಡಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here