ವೈಜನಾಥ ಪಾಟೀಲರ ಪುತ್ಥಳಿ ಸ್ಥಾಪನೆಗೆ ಸಿಎಂಗೆ ಮನವಿ

0
228

ಕಲಬುರಗಿ: ಕಲ್ಯಾಣ ಕರ್ನಾಟಕದ ಸರ್ಕಾರಿ ಕಚೇರಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಸೆ. 17ರಂದು ಆಚರಿಸುವ ವಿಮೋಚನ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲರ ಭಾವಚಿತ್ರದ ಜೊತೆಗೆ 371 ಜೆ ರೂವಾರಿ ದಿ. ವೈಜನಾಥ ಪಾಟೀಲರ ಭಾವಚಿತ್ರವಿಟ್ಟು ಗೌರವಿಸಲು ಆದೇಶಿಸಲು ಸಿಎಂ ಮನವಿ.

ಕಲಬುರಗಿ ಮಿನಿ ವಿಧಾನೌಧದ ಮುಂಭಾಗದಲ್ಲಿ ಪಾಟೀಲರ ಪ್ರತಿಮೆ ಕೂಡಿಸಿ ಆ ವೃತ್ತಕ್ಕೆ ವೈಜನಾಥ ಪಾಟೀಲ್ ವೃತ್ತವೆಂದು ನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿ ಬಿ. ಎಸ್ ಯಡಿಯರಪ್ಪನವರಿಗೆ ಎಂ. ಬಿ ಅಂಬಲಗಿ, ಗೌತಮ್ ಪಾಟೀಲ್, ಡಾ. ರಾಜೇಂದ್ರ ಯಾರನಳೆ,ಸಂತೋಷ್ ರೆಡ್ಡಿ ಸೇರಿದಂತೆ ಇತರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here