ನಂದಕುಮಾರ ಜಮಾದಾರಗೆ ಕೋಲಿ ಸಮಾಜದ ಅಧ್ಯಕ್ಷ ಶ್ರೀಮಂತ ಜಮಾದಾರ ಸನ್ಮಾನ

0
81

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಉತ್ತಮ ಕೆ.ಎಂ.ಪಿ.ಎಲ್ ಸಾಧನೆಗಾಗಿ ಪ್ರಶಸ್ತಿ ಪಡೆದ ವಿಭಾಗ-2 ರ ಚಾಲಕ ನಂದಕುಮಾರ ಜಮಾದಾರ ಅವರಿಗೆ ವಿಭಾಗ-1 ಕೋಲಿ ಸಮಾಜದ ಅಧ್ಯಕ್ಷ ಶ್ರೀಮಂತ ಜಮಾದಾರ ಸನ್ಮಾನಿಸಿದರು.

ಚನ್ನಪ್ಪ ಜಮಾದಾರ, ಯಲ್ಲಾಲಿಂಗ ಜಮಾದಾರ, ಶಂಕರ ತಳವಾರ, ಯಲ್ಲಾಲಿಂಗ ವಾಲಿಕರ, ಶಂಕರ ತಳವಾರ, ಭೀಮರಾಯ ಯರಗೋಳ, ಶಾಂತಪ್ಪ ಪೂಜಾರಿ, ಹಣಮಂತರಾಯ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here