ಧಾರಕಾರ ಮಳೆ: ಜನ ಜೀವನ ಅಸ್ತವ್ಯಸ್ತ

0
112

ರಾಯಚೂರು: ಕಳೆದ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಎಲ್ಲೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಧಾರಕಾರ ಮಳೆಯಾಗುತ್ತಿದೆ.ರಸ್ತೆಗಳು ತುಂಬಿ ಹರಿಯುತ್ತಿದ್ದು ಚರಂಡಿಗಳು ಭರ್ತಿಯಾಗಿದೆ ಮಮೆಯೊಳಗೆ ನೀರು ನುಗ್ಗಿವೆ.ಮಳೆಯಿಂದ ಜನರು ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ.

Contact Your\'s Advertisement; 9902492681

ಹಳೆಯ ಮಣ್ಣಿನ ಮನೆಗಳು ಮಳೆಗೆ ಬೀಳುತ್ತಿವೆ.ಜನ ಜೀನ ಕೈಯಲ್ಲಿಡು ಮನೆಯಲ್ಲೆ ವಾಸ ಮಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here