ಬೈಕ್ ರೈಡಿಂಗ್ ಓರ್ವ ವಿದ್ಯಾರ್ಥಿ ಸಾವು

0
243

ಬೀದರ್: ನಗರದ ಶಾಹಗಂಜ್ ಪ್ರದೇಶದಲ್ಲಿ ಅಪಘಾತ ಸಂಭವಿಸಿ ಓರ್ವ ಯುವಕ ಸಾವನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಝೀಶಾನ್ ತಂದೆ ಅಮಜದ್ (20) ಮೃತ ಯುವಕ, ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ರವಿವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಬೈಕ್ ಮೇಲೆ ವೇಗವಾಗಿ ತೆರಳುತಿದಾಗ  ಬೈಕ್ ಸ್ಕೀಡ್ ಆದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಘಟನಾ ಸ್ಥಳದಲ್ಲಿದ ಸ್ಥಳೀಯರು ಝೀಶಾನನ್ನು ಆಸ್ಪತ್ರೆಗೆ ಸಾಗಿಸುತ್ತಿದಾಗ ರಸ್ತೆ ಮಾರ್ಗದಲ್ಲಿ ಮೃತ ಪಟ್ಟಿದಾನೆಂದು ತಿಳಿದು ಬಂದಿದೆ.

Contact Your\'s Advertisement; 9902492681

ಈ ಕುರಿತು ಬೀದರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here