ನಿಧನ ವಾರ್ತೆ

0
64

ಆಳಂದ: ತಾಲೂಕಿನ ಖೇಡ್ ಉಮಾರ್ಗ ಗ್ರಾಮದ ನಿವಾಸಿ ಲಕ್ಷ್ಮಣ ಅತ್ತನೂರ (೮೦) ಗುರುವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಐದು ಪುತ್ರಿಯರು ಸೇರಿ ಅಪಾರ ಬಂದುಗಳ ಬಳಗ ಬಿಟ್ಟು ಅಗಲಿದ್ದಾರೆ. ಮಧ್ಯಹ್ನ ೧.೩೦.ಕ್ಕೆ ಸ್ವಗ್ರಾಮದ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here