ನಿಧನ ವಾರ್ತೆ: ಭೀಮಣ್ಣಾ ಸಣಭೋ

0
23

ಕಲಬುರಗಿ: ತಾಲೂಕಿನ ಸರಡಗಿ (ಬಿ) ಗ್ರಾಮದ ನಿವಾಸಿ ಭೀಮಣ್ಣಾ ಸಣಭೋ (೮೦) ಮಂಗಳವಾರ ನಿಧನ ಹೊಂದಿದರು. ಮೃತರಿಗೆ ಆರು ಪುತ್ರರು, ಸೇರಿ ಅಪಾರ ಬಂದುಗಳ ಬಳಗ ಬಿಟ್ಟು ಅಗಲಿದ್ದಾರೆ. ಮಧ್ಯಹ್ನ ೧.ಕ್ಕೆ ಸ್ವಗ್ರಾಮದ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here