ಮಹಾನಾಯಕ ಬ್ಯಾನರ್ ಉದ್ಘಾಟನೆ

0
137

ಜೇವರ್ಗಿ : ಬಿಜಾಪುರ -ಕಲಬುರ್ಗಿ ಮುಖ್ಯರಸ್ತೆಯ ಪಕ್ಕ ಜೇರಟಗಿ ಗ್ರಾಮದ ಸಾರ್ವಜನಿಕರು ಮಹಾನಾಯಕ ಬ್ಯಾನರನ್ನು ಉದ್ಘಾಟಿಸಿ ಸಂಭ್ರಮಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಮ.ನಿ. ಪ್ರ ಮಹಾಂತಸ್ವಾಮಿ ಜೇರಟಗಿ ,ಅಥಿತಿಗಳಾಗಿ ಮದನ ಗುಡೂರು , ಮಹದೇವ ಕೋಳಕೂರ, ಭಾಗಣ್ಣ ಕಟ್ಟಿ, ಭಾಗಣ್ಣ ಸಿದನಾಳ, ಕುಮಾರ್ ಗುಡೂರ್, ರಾಜಶೇಖರ್ ನಸ್ಟಿ ದೇಶಮುಖ್, ಸಂಜಯ್ ಕುಮಾರ್ ಯಾಳಗಿ, ಚೆನ್ನಪ್ಪ ನೂಲ, ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ನಿಂಗಣ್ಣ ಮಯೂರ್ ರೇಣುಕಾಂಬ ಸಂಸ್ಥೆಯ ಅಧ್ಯಕ್ಷರು ನಿರೂಪಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here