ಶಶೀಲ್ ನಮೋಶಿ ಪರ ಚುನಾವಣಾ ಪ್ರಚಾರ

0
121

ಕಲಬುರಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ನಿಮಿತ್ತ  ಇಂದು ಗಾಜಿಪುರ ಮತ್ತು  ಅತ್ತರ್ ಕಂಪೌಂಡ್ ಬಡಾವಣೆಯಲ್ಲಿ ಶಿಕ್ಷಕರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶಶೀಲ್  ಜಿ. ನಮೋಶಿ ಪರ ಪ್ರಚಾರ ಕಾರ್ಯಕ್ರಮ ಜರುಗಿತು.

ಮನೆಗಳಿಗೆ ಮತ್ತು ಶಾಲಾ-ಕಾಲೇಜುಗಳಿಗೆ ಇಂದು ಪ್ರಚಾರ ಹಮ್ಮಿಕೊಂಡಿದ್ದು, ಬಿಜೆಪಿ ಮುಖಂಡರುಗಳಾದ ರಮೇಶ್ ಕಡಾಳೆ, ಅವಿನಾಶ್ ಗಾಯಕ್ವಾಡ್, ಮನೋಹರ್ ಬಿರನೂರ ಶಂಭುಲಿಂಗ ಶಹಬಾದಕರ್, ಮಲ್ಲಿಕಾರ್ಜುನ್ ಗಾಯಕ್ವಾಡ್, ವಿಶಾಲ್ ಸುರಪುರಕರ್, ಮುಂತಾದವರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here