ಶಶೀಲ್ ನಮೋಶಿ ಪರ ಡಾ.ಕೈಲಾಸ ಪಾಟೀಲ್ ಮತ ಯಾಚನೆ

0
21

ಕಲಬುರಗಿ: ನಗರದ ಗಂಜ್ ಪ್ರದೇಶದಲ್ಲಿರುವ ಸಂಗಮ ವಿದ್ಯಾಮಂದಿರದಲ್ಲಿ ಶಿಕ್ಷಕ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರ ಪರವಾಗಿ ಬಿಜೆಪಿ ನಗರಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಹಾಗೂ ಯುವ ಮುಖಂಡ ಡಾ.ಕೈಲಾಸ ಪಾಟೀಲ್ ಅವರು ಮತ ಯಾಚಿಸಿದರು.

ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಇಮಡಾಪುರ ಮತ್ತು ಶಿಕ್ಷಕರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here