ಸಂಗೀತ ಪಾಠಶಾಲೆ ವತಿಯಿಂದ 65 ನೇ ಕನ್ನಡ ರಾಜ್ಯೋತ್ಸವ ಆಚರಣೆ

0
53

ಕಲಬುರಗಿ: ನಗರದ ಹೌಸಿಂಗ್ ಬೋರ್ಡ್ ಅಕ್ಕಮಹಾದೇವಿ  ಕಾಲೋನಿ ಕಲಬುರಗಿಯಲ್ಲಿ ಚೇತನ್ ಸಂಗೀತ ಪಾಠಶಾಲೆ ವತಿಯಿಂದ 65 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು ಪಿ.ಎಲ್. ಡಿ. ಬ್ಯಾಂಕ್ ನಿರ್ದೇಶಕರಾದ ಮಡು ಗೌಡ ಎಂ.ಗೋಳಸಾರ್. ರುಕ್ಮೇಶ್ ಬಂಡಾರಿ. ಬಾಬುರಾವ  ಕೋಬಾಳ್. ಶ್ರೀಶೈಲ್  ಗುತ್ತೇದಾರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here