ಕಲಬುರಗಿ: ಅತ್ತೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

0
161

ಕಲಬುರಗಿ: ಮಗಳನ್ನ ಅಳಿಯನ ಮನೆಗೆ ಬಿಡಲು ಬಂದಿದ್ದ ಅತ್ತೆಯ ತಲೆಯ ಮೇಲೆ ಅಳಿಯ ಕಲ್ಲು ಹಾಕಿ ಹತ್ಯೆ ಮಾಡಿರುವ ಘಟನೆ ಕಮಲಾಪುರ ತಾಲ್ಲೂಕಿನ ಭೀಮನಾಳ ಗ್ರಾಮದಲ್ಲಿ ನಡೆದಿದೆ.

ಭಾಲ್ಕಿ ತಾಲ್ಲೂಕಿನ ವಗಲಗಾವು ಗ್ರಾಮದ ಲಕ್ಷ್ಮಿಬಾಯಿ (45) ಕೊಲೆಯಾದ ಮಹಿಳೆ. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ  ಮಗಳನ್ನ ಅಳಿಯನ ಮನೆಗೆ ಬಿಡಲು ಬಂದಿದ್ದಾಗ ಪುತ್ರಿಯ ವಿಚಾರಕ್ಕೆ ಅಳಿಯ ನಡುವೆ ಗಲಾಟೆ ಸಂಭವಿಸಿ ಅಳಿಯ ತನ್ನ ಅತ್ತೆಯ ಮೇಲೆ ಅತ್ತೆಯ ಮೇಲೆ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದಾನೆ.

Contact Your\'s Advertisement; 9902492681

ಈ ಕುರಿತು ಕಮಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here