ಸರಕಾರಿ ಶಾಲಾ ವಿದ್ಯಾರ್ಥಿನಿ ಸೈಯದಾ ಶಾಹೇಸ್ತಾಗೆ ನಾಲ್ಕು ಚಿನ್ನದ ಪದಕ

0
133

ಕಲಬುರಗಿ: ಇಂದು ಗುಲ್ಬರ್ಗಾ ವಿಶ್ವ ವಿದ್ಯಾಲಯದ 38ನೇ ಘಟಿಕೋತ್ಸವ ಕಾರ್ಯಕ್ರಮ ಜರುಗಿತು.

ಸೇಡಂ 1ನೇಯಿಂದ 10 ತರಗತಿಯ ವರೆಗೆ ಸರಕಾರಿ ಉರ್ದು ಮಾಧ್ಯಮದ ಓದಿದ್ದ ಸೈಯದಾ ಶಾಹೇಸ್ತಾ ಸ್ನಾತಕೋತ್ತರ ಪದವಿಯ ಗಣಿತ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದು ಘಟಿಕೋತ್ಸವದಲ್ಲಿ 4 ಚಿನ್ನದ ಪದಕ ಗಳಿಸುವ ಮೂಲಕ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

Contact Your\'s Advertisement; 9902492681

ಶಾಹೇಸ್ತಾ ಅವರ ಸಾಧನೆಗೆ ಶಾಲಾ ಕಾಲೇಜು ಶಿಕ್ಷಕರು ಅಭಿನಂದನೆ ವ್ಯಕ್ತಪಡಿಸಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here