ಶಾಸಕ ಖರ್ಗೆ ಜನ್ಮದಿನದ ನಿಮಿತ್ತ ದಿನ ಬಳಕೆ ವಸ್ತುಗಳ ವಿತರಣೆ

0
113

ಕಲಬುರಗಿ: ಪ್ರಿಯಾಂಕ ಎಂ ಖರ್ಗೆ ರವರ 42ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ಸೇಡಂ ನಗರದ ಕಡು ಬಡವರಿಗೆ ಹಾಗೂ ನಿರ್ಗತಿರಿಗೆ ಸುಮಾರು ಕುಟುಂಬಗಳಿಗೆ ದಿನ ಬಳಕೆ ವಸ್ತುಗಳನ್ನು ನೀಡಲಾಯಿತು.

ಈ ಸಮಯದಲ್ಲಿ ಕಾಂಗ್ರೇಸ್ ಯುವ ಮುಖಂಡರಾದ ಅಬ್ದುಲ್ ಸತ್ತರ ನಾಡೇಪಲ್ಲಿ, ಮಾಜಿ ಪುರಸಭೆ ಸದಸ್ಯ ರಾಜು ಹಡಪದ,ಯುವ ಕಾಂಗ್ರೇಸ್ ಮುಖಂಡರಾದ ಪ್ರಶಾಂತ ಸೇಡಮಕರ್, ವಿಲಾಸ ಗೌತಂ ನಿಡಗುಂದಾ, ಇಲಿಯಾಸ,ಜಗದೀಶ ಭೂಪನೂರ,ಆಕಾಶ ಇಂಜಳಿಕರ್,ವಿವೇಕಾನಂದ ಸೇಡಮಕರ್ ಉಪಸ್ಥಿತರಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here