ಕಲಬುರಗಿ: ಜಿಲ್ಲೆಯ ಕೋಲಿ ಸಮಾಜದ ಹಿರಿಯ ಮುಖಂಡರಾದ ಶರಣಪ್ಪಾ ತಳವಾರ ಅವರು ಕೃಷ್ಣ (ಏಂಆಂ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಳವಾರ ಆಯ್ಕೆಗೆ ಕಲಬುರಗಿ ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಕಂಠ ಎಮ್ ಜಮಾದಾರ, ನಾಮದೇವ ಕಡಕೊಳ, ಧರ್ಮರಾಜ ಜವಳಿ, ಚಂದ್ರಕಾಂತ ತಳವಾರ,ಸಿದ್ದಪ್ಪಾ ಮಹಾಗಾಂವ,ಸಿದ್ದಣ್ಣಾ ಮುಕರಂಬಿ, ತುಕಾರಾಮ ಚಿತ್ತಾಪುರ,ದಾದಾಸಾಬ ಹೊಸೂರ, ಡಾ: ಭೀಮರಾಯ ಅರಕೇರಿ,ಶ್ಯಾಮಕುಮಾರ ಸಂಗಾವ್ಹಿಕರ, ರಾಜೇಂದ್ರ ಝಳಕಿ, ಅವ್ವಣ್ಣಾ ತಳವಾರ, ಶರಣಪ್ಪಾ ತಳವಾರ ಅವರ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯುರಪ್ಪಾ ಅವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ತಿಳಿಸಿದ್ದಾರೆ.