ಕಲಬುರಗಿ: ಭಾರತೀಯ ಜನತಾ ಪಾರ್ಟಿ ಕಲಬುರಗಿ ನಗರ ಸಾಮಾಜಿಕ ಜಾಲ ತಾಣ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಕೋಸ್ಟದ (ಎಸ್.ಎಂ.ಐ.ಟಿ) ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ನಗರ ಜಿಲ್ಲಾಧ್ಯಕ್ಷ ಸಿದ್ಧಾಜಿ ಪಾಟೀಲ ತಿಳಿಸಿದ್ದಾರೆ.
ಆನಂದ (ಸಂಚಾಲಕರು), ಮಹೇಶ್ಚಂದ್ರ ಪಾಟೀಲ (ಸಹ ಸಂಚಾಲಕರು), ರವೀಂದ್ರಕುಮಾರ ಭಂಟನಳ್ಳಿ (ಲೀಗಲ್ ಆಂಡ್ ಡಾಕುಮೆಂಟೇಶನ್ ಇನ್ಚಾರ್ಜ), ಹಾಗೂ ಸದಸ್ಯರಾಗಿ ಮಂಜುನಾಥ ಅಂಕಲಗಿ, ವಿಶ್ವ ಕಾಮರೆಡ್ಡಿ, ಸುನೀಲ ಯಡಗೆ, ಪ್ರಭುದೇವ ಯಳವಂತಗಿ, ಪ್ರಭವ ಪಟ್ಟಣಕರ್, ವಿಕಾಸ ಇವರನ್ನು ಆಯ್ಕೆ ಮಾಡಲಾಯಿತು. ಎಂದು ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.