ಸುಲೇಪೇಟ ಗ್ರಾ.ಪಂ ಮೇಘನಾಥರಾವ ಗುಲಗುಂಜಿ ನಾಮಪತ್ರ ಸಲ್ಲಿಕೆ

0
49

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮ ಪಂಚಾಯಿತಿ ಸಾಮಾನ್ಯ ಕ್ಷೇತ್ರದ ವಾರ್ಡ್ 05ರಲ್ಲಿ ಯುವಕ ಮೇಘನಾಥರಾವ ಗುಲಗುಂಜಿ ಅವರು ನಾಮಪತ್ರ ಸಲ್ಲಿಸಿದರು.

ವಿದ್ಯಾವಂತ ಯುವಕರಿಗೆ ಗೆಲ್ಲಿಸುವ ಮೂಲಕ ಗ್ರಾಮ, ದೇಶ ಅಭಿವೃದ್ದಿಯಾಗುತ್ತದೆ, ಅಭಿವೃಧಿಗೆ ಕೆಲಸಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಮಾಣಿಕರಾವ ಗುಲಗುಂಜಿ, ಮೋಹನರಾವ ಗುಲಗುಂಜಿ, ಸೈರಾಜ ಪಟೇಲ್, ಕೇಶವ ಕುಪನೂರ ಸೇರಿದಂತೆ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here