ಪವಿತ್ರ ಕ್ರಿಸ್ ಮಸ್ ಹಬ್ಬದ ಸ್ವಾಗತ ಸಂಭ್ರಮ

0
40

ಕಲಬುರಗಿ: ನಗರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಅಖಿಲ ಭಾರತ ಕ್ರೈಸ್ತ ಮಹಾಸಭಾ ಆಯೋಜಿಸಿದ ಪವಿತ್ರ ಕ್ರಿಸ್ ಮಸ್ ಹಬ್ಬದ ಸ್ವಾಗತ ಸಂಭ್ರಮದ ಕಾರ್ಯಕ್ರಮಕ್ಕೆ ರೇ ಅನಿಲ ಗೌಡ ಉದ್ಘಾಟಿಸಿದರು. ರೇ ಡೆವಿಡ ಎನ್, ಪ್ರವೀಣಾ ಪ್ರೀಯಾ ಡೆವಿಡ್, ಮಣಿ, ಪ್ರಜ್ವಲ ಸ್ವಾಮಿ, ನವೀನಕುಮಾರ, ಆರ್.ಜೋಸೆಪ್ ರವಿ, ಆನಂದ ಎ, ಸಂಧ್ಯಾರಾಜ ಸಾಮ್ಯುವೆಲ್, ಶ್ರೀಮಂತ ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here