ಕುಟುಂಬ ಸದಸ್ಯರಿಂದ ದಿ. ಮಾಜಿ ಸಿಎಂ ಡಾ.ಎನ್.ಧಮ೯ಸಿಂಗ್ ಜನ್ಮ ದಿನಾಚರಣೆ

0
64

ಜೇವಗಿ೯: ನೆಲೋಗಿ ಸ್ವಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್.ಧಮ೯ಸಿಂಗ್ ಅವರ ಜನ್ಮ ದಿನ ಕಾಯ೯ಕ್ರಮ ಆಚರಿಸಲಾಯಿತು.

ಈ ವೇಳೆಯಲ್ಲಿ ದಿವಂಗತ ಮಾಜಿ ಸಿಎಂ ಧರ್ಮಸಿಂಗ್ ಅವರ ಧಮ೯ಪತ್ನಿ ಪ್ರಭಾವತಿ ಧಮ೯ಸಿಂಗ್, ಪುತ್ರರಾದ ವಿಜಯಸಿಂಗ್,  ಅಜಯಸಿಂಗ್ ಹಾಗೂ ಕುಟುಂಬ ಸದಸ್ಯರಿಂದ ವಿಶೇಷ ಪೂಜೆ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಂಪ್ರಭು ಪಾಟೀಲ್, ವಿಧಾನಪರಿಷತ್ತಿನ ಸದಸ್ಯರಾದ ವಿಜಯ್ ಸಿಂಗ್, ರಾಜಶೇಖರ್ ಸಿರಿ ಕಾಂಗ್ರೆಸ್ ಯುವ ಮುಖಂಡರು, ಕಾಶಿರಾಯ ಗೌಡ ಯಲಗೋಡ,ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕಾಯ೯ಕತ೯ರು ಉಪಸ್ಥಿತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here