ಗ್ರಾಮ ಪಂಚಾಯತಿ ಮತ ಎಣಿಕೆ: ಸಿಪಿಎಂ ಪಕ್ಷ ಬೆಂಬಲತ ನಾಲ್ಕು ಅಭ್ಯರ್ಥಿಗಳು ಸೇರಿ ಹಲವರ ಗೆಲವು

0
85

ಕಲಬುರಗಿ: ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ಕಾರ್ಯ ಜಿಲ್ಲೆಯ 11 ಕೇಂದ್ರಗಳಿ ನಡೆಯುತಿದ್ದು, ಚುನಾವಣೆ ಕಣದಲ್ಲಿ ಎಪಿಐಎಂ ಪಕ್ಷ ಬೆಂಬಲಿತ 75 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಮಮಶೇಟಿ ತಿಳಿಸಿದ್ದಾರೆ.

ಈ ಪೈಕಿ ಚಿಂಚೋಳಿ ಹೆಮಾವತಿ , ಪರಮೇಶ್ವರ,ಕಾಂತ್ ಪದ್ಮವತಿ ಚಾತುರ ಹಲಚೆರಾ ಗ್ರಾಮ ಪಂಚಾಯತಿಗೆ ಗೆಲವು ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಗ್ರಾಮ ಪಂಚಾಯತಿಗೆ ಹಲವು ಅಭ್ಯರ್ಥಿಗಳ ಗೆಲವು: ಮಿರಿಯಾಣ ಗ್ರಾ.ಪಂ: ಅಂಜನಯ್ಯಲು ಗೌಡ, ಇಮ್ರಾನ್ ಖಾನ್, ಲಲೀತಾ ಶರಣಪ್ಪ, ಶ್ರೀಲತಾ ಗೆಲುವು.

ಶಾದಿಪೂರ ಗ್ರಾ.ಪಂ: ಚಾಪ್ಲನಾಯಕತಾಂಡ ಅನೀತಾಭಜನ ಸಿಂಗ, ಭಾರತಿ ಬಾಯಿ ಪವಾರ್, ಸಿಕ್ಕು ನಾಯಕತಾಂಡ ಲಕ್ಷ್ಮಿ ಬಾಯಿ ತುಳಸಿರಾಮ,.ಲ ಪ್ರೇಮಸಿಂಗ ಸುರೇಶ್ ಗೆಲುವು.

ಜಟ್ಟೂರ ಗ್ರಾ.ಪಂ: ವೆಂಕಟರೇಡ್ಡಿ 292, ಲಕ್ಷ್ಮಿ ರಮೇಶ್ 281, ಮಿರಿಯಾಣ ಗ್ರಾ.ಪಂ: ಭೈರಂಪಳ್ಳಿ ಗ್ರಾಮದ ರಾಜು ಪವಾರ, ಲಕ್ಷ್ಮಿ ಪ್ರಭಾಕರ ಗೆಲುವು.

ಇದೆ ರೀತಿ ಅರಳಗುಂಡಗಿ ಗ್ರಾಮ ಪಂಚಾಯಿತಿ ವಾರ್ಡ್ ನಂಬರ್ ಒಂದರಲ್ಲಿ ಮೂವರು ಗೆಲುವು ಸಾಧಿಸಿದ್ದಾರೆ.

ಸದ್ಯ ಮತ ಎಣಿಕೆ ಕಾರ್ಯಾ ಸುಗಮವಾಗಿ ನಡೆಯುತ್ತಿದ್ದು, ಇದುವರೆಗೆ ಯಾವುದೇ ಅಹಿತಕರ ಘಟನೆಗಳು ಬಂದಿಲ್ಲ. ಸಂಪೂರ್ಣ ಮತ ಎಣಿಕೆ ರಾತ್ರಿ ವೇಳೆ ವರೆಗೆ ನಡೆಯಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here