ಸುರಪುರಕ್ಕೆಜಿಲ್ಲಾ ಕೌಶಲ್ಯಾಭೀವೃಧ್ದಿ ಅಧಿಕಾರಿ ಭೇಟಿ

0
16

ಸುರಪುರ: ನಗರದಕುಮಾರಇನ್ಫೋಟೇಕ್‌ಕೌಶಲ್ಯತರಬೇತಿ ಸಂಸ್ಥೆಗೆ ಯಾದಗಿರಜಿಲ್ಲಾಕೌಶಲ್ಯಅಭಿವೃದ್ಧಿಅಧಿಕಾರಿರೇಖಾಎನ್ ಮ್ಯಾಗೇರಿಯವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂದರ್ಭದಲ್ಲಿಕಂಪ್ಯೂಟರ್‌ತರಬೇತಿ ಪ್ರಶಿಕ್ಷಣಾರ್ಥಿಗನ್ನು ಕುರಿತು ಮಾತನಾಡಿದಅವರು, ಇಂದಿನಆಧುನಿಕಯುಗದಲ್ಲಿ ಪ್ರತಿಯೊಬ್ಬರಿಗುಕಂಪ್ಯೂಟರ್ ಶಿಕ್ಷಣಅತ್ಯವಶ್ಯಕ,ಆ ನಿಟ್ಟಿನಲ್ಲಿ ಸರಕಾರಗಳು ಪ್ರತಿ ವರ್ಷ ಅನೇಕ ಯೋಜನೆಗಳ ಮೂಲಕ ಜನರಿಗೆಉಚಿತಕಂಪ್ಯೂಟರ್‌ತರಬೇತಿ ನೀಡಲಾಗುತ್ತದೆ.ಆದ್ದರಿಂದಎಲ್ಲರು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

Contact Your\'s Advertisement; 9902492681

ನಂತರ ಸಂಸ್ಥೆಯ ಈ ಮುಖ್ಯಸ್ಥ ವಿಜಯಕುಮಾರ ಸಿ.ಯಾದವ್ ಮತ್ತಿತರೆ ಪ್ರಶಿಕ್ಷಣಾರ್ಥಿಗಳು ಕೌಶಲ್ಯಾಭಿವೃಧ್ದಿಅಧಿಕಾರಿಯವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿಆನಂದಕುಮಾರ ಪ್ಯಾಟಿರಮೇಶಯಾದವ್ ಸೇರಿದಂತೆಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here