ಭಗತ ಸಿಂಗ್ ಚೌಕ್ನಲ್ಲಿ ಶ್ರೀ ಶೀವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ

0
43

ಕಲಬುರಗಿ: ನಗರದ ಬ್ರಹ್ಮಪೂರ ವಡ್ಡರಗಲ್ಲಿ ಭಗತ ಸಿಂಗ್ ಚೌಕ್‌ನಲ್ಲಿ ಭೋವಿ ವಡ್ಡರ ಸಮಾಜದಿಂದ ಶ್ರೀ ಶೀವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಅನೀಲ ವ್ಹಿ ಜಾಧವ, ಮಲ್ಲಿಕಾರ್ಜುನ ಕುಸ್ತಿ, ದಶರಥ ಚೌಗುಲೆ, ಶಂಕರ ದೇವದುರ್ಗ, ಗುರಪ್ಪ, ವಿಠ್ಠಲ್ ನೆಲೋಗಿ, ಸಂಜು ಮಂಜುಳಕಾರ್, ಶ್ರೀಮಂತ ನರಸಪ್ಪ, ಪ್ರದೀಪ ಜಾದವ, ದೀಪಕ, ಪವನ, ಪ್ರಕಾಶ, ರಘು, ಮಲ್ಲಿಕಾರ್ಜುನ ಜಾಧವ, ನಾಗರಾಜ ಜೈಪಾಲ್, ಶಿವುಕುಮಾರ, ಆಕಾಶ, ರಾಮಕೃಷ್ಣ ಜೈದ್ರತ, ಹನುಮಂತ, ಕೃಷ್ಣ ಕಳಸಕರ್, ಜಿ ಶಿವಶಂಕರ, ದಿನೇಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here