ಪೇಶ್‌ಇಮಾಮ್, ಮೌಜನ್ ಗಳಿಗೆ ಸನ್ಮಾನ

0
18

ಕಲಬುರಗಿ: ನಗರದ  ಬಾಕರ್ ಫಂಕ್ಷನ್ ಹಾಲ್‌ನಲ್ಲಿ ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ ಅವರ ಜನ್ಮದಿನದ ಅಂಗವಾಗಿ ಸಮಾಜ ಸೇವಕ ಮೊಹಮ್ಮದ್ ಅಲೀಂ ಇನಾಮದಾರ ನೇತೃತ್ವದಲ್ಲಿ ಪೇಶ್‌ಇಮಾಮ್ ಮತ್ತು ಮೌಜನ್ ಅವರನ್ನು  ಸನ್ಮಾನಿಸಲಾಯಿತು.

ಈ  ಸಂದರ್ಭದಲ್ಲಿ ಹಿರಿಯ ಪರ್ತಕರ್ತ ಮೋಯಿನುದ್ದಿನ್ ಪಾಷಾ,  ಸಾದತ್ ಹುಸೇನ್ ಉಸ್ತಾದ್, ವಹಜ್ ಬಾಬಾ, ಅಮ್ಜದ್ ಜಾವೀದ್, ಶಹದಾಬ್ ಮಲಿಕ್, ಕಲೀಂ ಅಡ್ವೋಕೇಟ್, ಇರ್ಷಾದ್ ಜೈದಿ, ಆದಿಲ್, ಶಫಿ ಪಟೇಲ್, ಅಲಂದಾರ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here