ಶ್ರೇಯಾಶ್ರೀ ಸಾಸನಗೇರಾ ರಾಜ್ಯಮಟ್ಟದ  ಸ್ಕೆಟಿಂಗ್ ಸ್ಪರ್ಧೆಗೆ ಆಯ್ಕೆ

0
51

ಕಲಬುರಗಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ  ಡಿಸ್ಟ್ರಿಕ್ಟ್ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ವತಿಯಿಂದ ೩ನೇ  ಜಿಲ್ಲಾ ಮಟ್ಟದ ಸ್ಕೆಟಿಂಗ್ ಸ್ಪರ್ಧೆಯಲ್ಲಿ ಶ್ರೇಯಾಶ್ರೀ ಸಾಸನಗೇರಾ (೨ಗೋಲ್ಡ್  ೧ಸಿಲ್ವರ್ ), ಶ್ರೇಜಲ್ ಸಾಸನಗೇರಾ (೧ಗೋಲ್ಡ್ ೧ಸಿಲ್ವರ್ ) ಪಡೆದು ಮೈಸೂರನಲ್ಲಿ ನಡೆಯಲಿರುವ  ರಾಜ್ಯಮಟ್ಟದ ಸ್ಪರ್ಧೆಗೇ ಆಯ್ಕೆಯಾಗಿದ್ದು, ಈ ಸಂದರ್ಭದಲ್ಲಿ ಸನ್ಮಾನಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here