ಸುರಪುರ: ದೇವರ ಗೂನಾಲ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಭೀಮಣ್ಣ ದಿವಳಗುಡ್ಡ ಉಪಾಧ್ಯಕ್ಷ ಗಂಗಮ್ಮ ಲಕ್ಷ್ಮಣ ಮತ್ತು ನೂತನ ಸದಸ್ಯರ ಪದಗ್ರಹಣ ಮಾಡಲಾಯಿತು.
ನೂತನ ಅಧ್ಯಕ್ಷ ಭೀಮಣ್ಣ ಮಾತಾನಾಡಿ ಯಾವತ್ತೂ ಅಧ್ಯಕ್ಷ ಆಸೆ ಕಂಡವರನಲ್ಲಾ ಅದು ಎಲ್ಲರ ಆಶೀರ್ವಾದಿಂದ ಬಯಸದೆ ಬಂದ ಭಾಗ್ಯ ಈ ಅವಕಾಶ ಗ್ರಾಮ ಅಭಿವೃದ್ಧಿಗೆ ಮಿಸಲಿಟಿದ್ದು, ಎಲ್ಲರ ಸಹಾಯ ಸಹಕಾರ ಬಹುಮುಖ್ಯ ಎಂದರು.
ಇದೆ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಲಿಗಂಗಯ್ಯ, ಹೊನ್ನಯ್ಯ, ಶಿಕ್ಷಕರಾದ ಬಸವಂತ್ರಾಯ, ಅಭಿವೃದ್ಧಿಯ ಅಧಿಕಾರಿ ದೇವೇಂದ್ರಪ್ಪ ರವೀಂದ್ರ, ಅಬ್ಬಯ್ಯ ಬೇಟಗಾರ ಮಾಡಪ್ಪ ದೂರಿ, ನಾಗಪ್ಪ ಗುತ್ತಿಗೆದಾರ, ಶಿವಾರಾಯ ಕಾಡ್ಡರು, ಶಿವಮೂನ್ಯಯ ಹಣಮಂತ, ಪಂಚಾಯಿತಿ ಸಿಬ್ಬಂದಿ ರವಿಶಂಕರ, ಪರಮಣ್ಣುಜರತಿ, ಮೌನೇಶ ಗುರಿಕಾರ ಸೇರಿದಂತೆ ಯುವಕರು ಮುಖಂಡರು ಇದ್ದರು.