ಗುಲ್ಬರ್ಗ ವಿವಿ ನೂತನ ಮೌಲ್ಯಮಾಪನ ಕುಲಸಚಿವರಿಗೆ ಸನ್ಮಾನ

0
90

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ನೂತನ ಮೌಲ್ಯಮಾಪನ ಕುಲಸಚಿವರಾಗಿ ನೇಮಕವಾದ ಡಾ. ಸೋನಾರ್ ನಂದಪ್ಪಾ ಡಿ ಅವರಿಗೆ ಚಿತ್ತಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವಿಜಯಕುಮಾರ ಸಾಲಿಮನಿ ಸನ್ಮಾನಿಸಿದರು.

ಗುಲಬರ್ಗಾ ವಿವಿ ನೂತನ ಕುಲಪತಿ

Contact Your\'s Advertisement; 9902492681

ಡಾ. ಪಂಡಿತ ಬಿ. ಕೆ, ಡಾ. ಶ್ರಾವಣ ಕಾಂಬಳೆ, ಡಾ ಭಾಗ್ಯಲಷ್ಮಿ ರೆಡ್ಡಿ, ಡಾ. ಪೂಜಾ ಹೊನ್ನುಟಗಿ, ಡಾ. ರಾಜಕುಮಾರ ದಣ್ಣೂರ, ಸಂಶೋಧನಾ ವಿದ್ಯಾರ್ಥಿ ಆನಂದ ರೆಡ್ಡಿ, ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here