ರಾಷ್ಟ್ರೀಯ ಒಲಂಪಿಕ್ ಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಬಹುಮಾನ ವಿತರಣೆ

1
28

ಮೈಸೂರು: ನಗರದ ಸರಸ್ವತಿಪುರಂನಲ್ಲಿ ಪ್ರಾರಂಭವಾಗಿರುವ H-CROSS ಅಕಾಡೆಮಿ ಸಂಸ್ಥೆ (NET,GATE,JAM,JEE,NEET ಕೋಚಿಂಗ್ ಸೆಂಟರ್)  ಸಂಸ್ಥೆ ವತಿಯಿಂದ ಟ್ಯಾಲೆಂಟ್ ಸರ್ಚ್ ಎಂಬ ರಾಷ್ಟ್ರೀಯ ಒಲಂಪಿಕ್ ಮಟ್ಟದ ಪರೀಕ್ಷೆಯನ್ನು  ವಿವಿಧ ಶಾಲೆಯ ,8.9 ಮತ್ತು 10ನೇ ತರಗತಿಯ  ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ಪರೀಕ್ಷೆಯನ್ನು ನೆಡೆಸಲಾಗಿತ್ತು.

ಈ  ಪರೀಕ್ಷೆಯಲ್ಲಿ ಮೇಲ್ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ,ಸೃಜನ್ .ಜಿ ,ನಂದನ್.ಕೆ,ಮತ್ತು ಚಿನ್ಮಯಿಗೌಡ ಇನ್ನೂ ಮುಂತಾದವರಿಗೆ ನಗದು ಬಹುಮಾನ ವಿತರಿಸಲಾಯಿತು.

Contact Your\'s Advertisement; 9902492681

15 ದಿನದಲ್ಲಿ ನೆರೆಯ ರಾಜ್ಯಗಳಿಂದ ಮರಳಿದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ

ಈ ವೇಳೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಶೇಷಗಿರಿ ರಾವ್, ಹಬೀಬ ತಂಕೀ ನ್, ಸಿಬ್ಬಂದಿ ಪಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here