40 ಲಕ್ಷ ಸಿಸಿ ರಸ್ತೆ ಕಾಮಗಾರಿಗೆ ಶಾಸಕಿ ಕನೀಜ್ ಫಾತೀಮಾ ಚಾಲನೆ

0
65

ಕಲಬುರಗಿ: ವಾರ್ಡ್ ನಂ.೨೯ ಮಹಾತ್ಮ ಬಸವೇಶ್ವರ ಕಾಲೋನಿಯಲ್ಲಿ ಎಸ್‌ಸಿಪಿ ಅನುದಾನ 40 ಲಕ್ಷ ಸಿಸಿ ರಸ್ತೆ ಕಾಮಗಾರಿಗೆ ಶಾಸಕಿ ಕನೀಜ್ ಫಾತೀಮಾ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಫರಾಜುಲ್ ಇಸ್ಲಾಂ, ಮಲ್ಲಿಕಾರ್ಜುನ ಟೆಂಗಳಿ, ಆದಿಲ್ ಸುಲೇಮಾನ್ ಸೆಠ್, ಕವಿರಾಜ ಕೊಳಕೂರ, ಮಲ್ಲಿಕಾರ್ಜುನ ಬರುಡೆ, ಸಂತೋಷ ನಂದಗಾವಿ, ರಾಚಣ, ಚಂದ್ರಕಾಂತ ಸಂಗಾವಿ, ಶಿವಕುಮಾರ, ರಾಕೇಶ ನಾಡಗೌಡ, ಸಂತೋಷ್ ಮಣಮಿ, ಶಿವಾನಂದ ತೊರವಿ, ತುಕಾರಾಮ್ ಕೋರಳ್ಳಿ, ಸಂತೋಷ್ ಹಳ್ಳಿಪೇಟೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here