ಕಲಬುರಗಿ: ಜಿಲ್ಲೆಯ ಅಫಜಲಪೂರ ಪಟ್ಟಣದಲ್ಲಿ ಬಸವೇಶ್ವರ ವೃತ್ತದಿಂದ ತೋಟಗಾರಿಕೆ ಇಲಾಖೆಗೆ ಮುತ್ತಿಗೆಹಾಕಿ ಕಛೇರಿ ಬಂದ್ ಮಾಡಿ ಭೀಮ ಆಮಿ೯ ಸಂಘಟನೆ ಜಿಲ್ಲಾಧ್ಯಕ್ಷ ನಾಗೇಶ ಕೋಳ್ಳಿ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು..
ನಂತರ ಮಾತನಾಡಿದ ಭೀಮ ಆಮಿ೯ ಸಂಘಟನೆಯ ಜಿಲ್ಲಾಧ್ಯಕ್ಷ ನಾಗೇಶ ಕೋಳ್ಳಿ ಈ ತೋಟಗಾರಿಕೆ ಇಲಾಖೆಯ ಅಧಿಕಾರಿಯನ್ನ ಕೂಡಲೆ ಕೇಲಸದಿಂದ ವಜಾ ಗೋಳಿಸಬೇಕು ರೈತರಿಗೆ ಬಡವರಿಗೆ ಯಾವುದೆ ಸರಕಾರದ ಸೌಲಭ್ಯಗಳು ಈ ಅಧಿಕಾರಿ ಮಾಡುತ್ತಿಲ್ಲ ರೈತರಿಗೆ ಬರುವಂತಹ ಸೌಲಭ್ಯಗಳನ್ನು ಮುಟ್ಟಿಸುವಲ್ಲಿ ವಿಫಲವಾಗುತ್ತಿರುವ ಇಂತಹ ಅಧಿಕಾರಿ ನಮ್ಮ ತಾಲೂಕಿನಿಂದ ವಜಾಗೋಳಿಸಬೇಕು ಎಂದರು..
ನಂತರ ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು